ರೋಹಿತ್ ಶರ್ಮಾ ಮಾಡಿರುವ 264 ರನ್ ದಾಖಲೆ ಮುರಿಯುವ ಸಾಮರ್ಥ್ಯ ಹೊಂದಿರುವ 5 ಜನ ಬ್ಯಾಟ್ಸ್ಮನ್ ಗಳು ಇವರೇ ನೋಡಿ
ಏಕದಿನ ಕ್ರಿಕೆಟ್ ನಲ್ಲಿ 3 ಡಬಲ್ ಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಎಂದರೆ ಅವರು ಟೀಮ್ ಇಂಡಿಯಾದ ದಿಗ್ಗಜ ಬ್ಯಾಟ್‌ಮ್ಯಾನ್ ಆಗಿರುವ ರೋಹಿತ್ ಶರ್ಮಾ ಅವರು. 2014ರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ರೋಹಿತ್...