ಹೊಸ ನಟಿಯನ್ನು ಅಪ್ಪಿ ಹಿಡಿದು ಡಾನ್ಸ್ ಮಾಡಿದ ರಾಮ್ ಗೋಪಾಲ್ ವರ್ಮಾ: ಮಹಿಳಾ ಆಯೋಗಕ್ಕೆ ವೀಡಿಯೋ ಟ್ಯಾಗ್ ಮಾಡಿದ ಜನರು!
ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿಡಿಯೋವೊಂದು ವೈರಲ್ ಆಗಿದೆ, ಈ ವೈರಲ್ ವೀಡಿಯೋದಲ್ಲಿ ಅವರು ನವ ನಟಿಯಾದ ಇನಾಯ ಸುಲ್ತಾನ ಜೊತೆ ವಿಚಿತ್ರವಾಗಿ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಒಂದು ಕಾಲದಲ್ಲಿ...