ಪ್ರತಿ ದಿನ ATM ನಿಂದ ಕೇವಲ 100 ರೂ. ವಿತ್ ಡ್ರಾ ಮಾಡುತ್ತಿದ್ದ ಯೋಧ: ಸಂಶಯಗೊಂಡ ಗಾರ್ಡ್, ಆದರೆ ಸತ್ಯ ಬೇರೆಯೇ ಆಗಿತ್ತು, ಮನ ಕಲಕುವ ಸ್ಟೋರಿ ಇದು
ಜಗತ್ತಿನಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ನಮ್ಮ ಭಾರತದ ಶೂರ ಸೈನಿಕರು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಏನಾದರೂ ಒಂದು ಒಳ್ಳೆಯ ಉದ್ದೇಶ ಇದ್ದೇ ಇರುತ್ತದೆ. ಈ ಸೈನಿಕರು ತಮ್ಮ ಜೀವನವನ್ನು ತುಂಬಾ ವಿಶೇಷವಾಗಿ...