ಅರ್ಜುನ್ ನನ್ನು ಈ ರೀತಿ ನೋಡಿದಾಗ ಸೈಫ್ ಅನ್ನು ಬಿಟ್ಟು ಅವನನ್ನು ಮದುವೆಯಾಗಬೇಕೆನ್ನಿಸುತ್ತೆ: ಕರೀನಾ ವಿವಾದಾತ್ಮಕ ಹೇಳಿಕೆಗೆ ಸೈಫ್ ಮಾಡಿದ್ದೇನು??
ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ ಚಲನಚಿತ್ರಗಳಿಗಿಂತ ಅವರು ನೀಡುವ ಹೇಳಿಕೆಗಳಿಂದ ಹೆಚ್ಚು ಚರ್ಚೆಯಲ್ಲಿ ಇರುತ್ತಾರೆ. ಕೆಲವೊಂದು ಸಲ ಅವರು ನೀಡಿದ ಉತ್ತರದಿಂದ ಪತ್ರಕರ್ತರು ಸಹ ಮೂಕರಾಗಿದ್ದಾರೆ. ಅವರ ‘ಕಿ ಅಂಡ್ ಕಾ’ ಚಿತ್ರದ...