1935 ರಲ್ಲಿ ಜನಿಸಿದ ಮಹಿಳೆ 1935 ರಲ್ಲೇ ತೀರಿಕೊಳ್ಳುತ್ತಾಳೆ, ಆದರೂ ಅವಳ ವಯಸ್ಸು 70 ಆಗಿರುತ್ತದೆ! ಇದು ಹೇಗೆ ಸಾಧ್ಯ?
ನಮ್ಮ ದೇಶದ ಅತ್ಯುನ್ನತ ಹುದ್ದೆಗಳೆಂದರೆ ಐಎಎಸ್ ಐಪಿಎಸ್ ಹಾಗೂ ಐಎಫ್ಎಸ್ ಈ ಮೂರು ಹುದ್ದೆಗಳು, ಈ ಹುದ್ದೆಗಳಿಗೆ ಏರಲು ಭಾರತೀಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯನ್ನು ಪಾಸು ಮಾಡಲೇಬೇಕು. ಈ ಪರೀಕ್ಷೆಯಲ್ಲಿ ಮುಖ್ಯವಾಗಿ ಮೂರು...