ಮದುವೆ ಮಂಟಪದಲ್ಲೇ ವರನಿಗೆ ನ್ಯೂಸ್ ಪೇಪರ್ ಓದಲು ಹೇಳಿದರು : ಆತ ಓದಲು ತಡವರಿಸಿದಾಗ ಏನು ಮಾಡಿದರು ನೋಡಿ
ಎರಡು ದಿನಗಳ ಹಿಂದೆ ಹಾಡು, ಡ್ಯಾನ್ಸ್, ನಗೆಯೊಂದಿಗೆ ಪ್ರತಿಧ್ವನಿಸುತ್ತಿದ್ದ ಮನೆ ಈಗ ಒಂದೇ ಸಲಕ್ಕೆ ದುಃಖ ಮತ್ತು ನಿರಾಶೆಯ ಗೂಡಾಯಿತು. ವಾಸ್ತವವಾಗಿ ಉತ್ತರಪ್ರದೇಶದ ಔರಯಾ (Auraiya) ಜಿಲ್ಲೆಯ ಸದರ್ ಕೊಟ್ವಾಲಿ ಪ್ರದೇಶದ ಜಮಾಲಿಪುರ ಗ್ರಾಮದ...