Video; ಹುಷಾರು! ಮಂಗ ಮಾಡುತ್ತಿದ್ದಾನೆ ತಯಾರಿ! ಇವತ್ತು ಕಾದಿದೆ ಮಾರಿ ಹಬ್ಬ, ಯಾರಿಗೆ ಗೊತ್ತಿಲ್ಲ?
ಮಂಗವಿದ್ದಲ್ಲಿ ಮಂಗಾಟ ಇದ್ದದ್ದೆ, ಅಲ್ವಾ? ಆದರೆ ಇಲ್ಲಿ ಸ್ವಲ್ಪ ಮ್ಯಾಟರ್ ಫುಲ್ ಸೀರಿಯಸ್ ಆಗಿದೆ. ಮಂಗನ ಮಂಗಾಟದ ವಿಡಿಯೋಗಳು ನೆಟ್ಟಿಗರಿಗೆ ಎಲ್ಲಕ್ಕೂ ಹೆಚ್ಚು ಇಷ್ಟವಾಗುತ್ತವೆ. ಇಂಥ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಣದಲ್ಲಿ ವೈರಲ್ ಆಗುತ್ತವೆ....