Posts by admin

Video; ಬದುಕುವ ಛಲದಿಂದ ಎರಡೂ ಬೇಟೆ ನಾಯಿಗಳನ್ನು ಅಡ್ಡಾದಿಡ್ಡಿಯಾಗಿ ಹೊಲವನ್ನೆಲ್ಲ ಒಡಾಡಿಸಿದ ಕೆಚ್ಚೆದೆಯ ಮೊಲ.

ಮೊಲದ ಬದುಕು ತುಂಬಾ ನೋವಿನಿಂದ ಕೂಡಿದೆ ಎನ್ನಬಹುದು. ಕಾರಣ ಈ ಪ್ರಾಣಿ ಹೆಜ್ಜೆಹೆಜ್ಜೆಗೂ ಹೆದರಿಯೇ ಬದುಕುತ್ತದೆ ಎಂದರೆ ತಪ್ಪಲ್ಲ. ಪ್ರತಿಯೊಂದು ಕಾಡು ಪ್ರಾಣಿ ಇದರ ಬೇಟೆಯಾಡಲು ತವಕದಿಂದ ಕಾಯ್ದು ಕುಳಿತಿರುತ್ತದೆ. ಇದಕ್ಕೆ ಓಡಲೊಂದು ಬಿಟ್ಟು...
How to make money from youtube kannada

Youtube: ತಿಂಗಳಿಗೆ 15000 ರೂ. ಗಳಿಸಬೇಕಾದರೆ YouTube ಚಾನಲ್ ಗೆ ಸಬ್ ಸ್ಕ್ರೈಬರ್ ಎಷ್ಟಿರಬೇಕು?

ಗೂಗಲ್ ನಂತರ ಅತಿ ಹೆಚ್ಚು ಸರ್ಚ್ ಮಾಡುವ ಸೈಟ್  ಅಂದರೆ ಅದು ಯೂಟ್ಯೂಬ್ ಆಗಿದೆ. ಇನ್ನು ನಮ್ಮ ಭಾರತದಲ್ಲಂತೂ ಈ ಯೂಟ್ಯೂಬ್ ಗೆ ಭೇಟಿ ನೀಡುವವರ ಸಂಖ್ಯೆ ಅಸಂಖ್ಯವಾಗಿದೆ. ಯೂಟ್ಯೂಬ್ ನಲ್ಲಿ ಒಳ್ಳೆಯ ವಿಡಿಯೋಗಳನ್ನು...

ಸಖತ್ Video; ತಾವು ಸಾಕಿದ ಪುಟ್ಟ ನಾಯಿಮರಿಗೆ, ತಮ್ಮ ಒಂದೇ ಒಂದು ಕೃತ್ಯದಿಂದ ಅಕ್ಷರಶಃ ಹುಚ್ಚು ಹಿಡಿಸಿದ ದಂಪತಿಗಳು;

ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಕಂಡುಬರುವ ಕೆಲವು ವಿಡಿಯೋಗಳು ತುಂಬಾ ಅರ್ಥಗರ್ಭಿತವಾಗಿದ್ದರೆ ಕೆಲವು ವಿಡಿಯೋಗಳು ಸಖತ್ ತಮಾಷೆಯಿಂದಲೂ ಕೂಡಿರುತ್ತವೆ. ಇಂಥ ಚುಟುಕು ವಿಡಿಯೋಗಳು ಕೆಲವೇ ಕ್ಷಣಗಳಲ್ಲಿ ತುಂಬಾ ಸುಂದರವಾದ ಕಾನ್ಸೆಪ್ಟ್ ಕ್ಲಿಯರ್...

Video; ಮಕ್ಕಳು ಸೂಪರ್ ಹಿಟ್ ಮೂವಿ ‘ಕಾಂತಾರ’ ವೀಕ್ಷಿಸುವಾಗ ನಡೆದ ವಿಡಿಯೋ ದೃಶ್ಯ ಒಮ್ಮೆ ನೋಡಿ…ಏನಾಗಿದೆ.

ಚಲನಚಿತ್ರ ತಂಡದವರು ತಯಾರಿಸುವ ಮೂವಿ ರಸಿಕರ ಮೇಲೆ ತನ್ನ ಎಷ್ಟೊಂದು ಪ್ರಭಾವವನ್ನು ಬೀಳಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಚಿತ್ರಗಳು ಇಲ್ಲಿ ಫೇಲೂ ಆಗಬಹುದು, ಇನ್ನು ಕೆಲವು ಚಿತ್ರಗಳು ರಸಿಕನನ್ನು ಹಿಡಿದಿಟ್ಟು ಮಂತ್ರಮುಗ್ಧನನ್ನಾಗಿಸಬಹುದು. ಸದ್ಯ...

Video: ರಸ್ತೆಯಲ್ಲಿ ಬರುತ್ತಿದ್ದ ಮದುವೆಯ ಮೆರವಣಿಗೆಯಲ್ಲಿಯ ಡ್ಯಾನ್ಸ್ ಕಂಡು ಪುಟ್ಟ ಹುಡುಗಿ ತನ್ನ ತಂಗಿಯ ಜೊತೆಗೆ ಮಾಡಿದಳು ಅದ್ಭುತವಾದ ಡ್ಯಾನ್ಸ್!

ಎಲ್ಲರ ಜೀವನದಲ್ಲಿ ಜೀವನಪೂರ್ತಿ ನೆನಪಾಗಿ ಉಳಿಯುವ ಸಂಗತಿಗಳಲ್ಲಿ ಶಾಲೆ ಮತ್ತು ಕಾಲೇಜಿನಲ್ಲಿಯ ನೆನಪುಗಳು ತುಂಬಾ ವಿಶೇಷವಾಗಿರುತ್ತವೆ. ಆ ಸಮಯದಲ್ಲಿ ನಾವು ನಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತೇವೆ ಅಲ್ಲದೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳಲ್ಲಿ ಸಹಭಾಗ...

ಮದುವೆ ಮಂಟಪದ ಮುಂದಿದ್ದ ಸುಂದರವಾದ ಮಹಿಳೆಯ ಪ್ರತಿಕೃತಿ(ಸ್ಟ್ಯಾಚು) ಕಂಡು ಈ ವ್ಯಕ್ತಿ ಅದರೊಂದಿಗೆ ಮಾಡಿದ್ದೇನು ವೀಡಿಯೋದಲ್ಲಿ ನೋಡಿ!!

ಮದುವೆಯ ಮನೆ ಎಂದರೆ ಅಲ್ಲಿ ದೊಡ್ಡ ಹಬ್ಬದ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ...

ಭಾಷಣದಲ್ಲಿ ಸಿದ್ದರಾಮಯ್ಯನವರಿಗೆ ಸುಮ್ಮನೆ ಎಂದಿಲ್ಲ ಹೌದು ಹುಲಿಯಾ; ಇಂಥ ಹುಲಿಯ ಈ ವಿಡಿಯೋ ನೋಡಿಲ್ಲ ಅಂದ್ರೆ ಹೇಗೆ?

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಬೆಳೆದು ಬಂದ ದಾರಿ ಅಷ್ಟೊಂದು ಸಹಜವಾದದ್ದಲ್ಲ. ಅವರು ಮಾಡಿದ ಕಾರ್ಯಕ್ರಮಗಳು, ಮಾತನಾಡಿದ ಮಾತುಗಳು, ನಡೆದುಕೊಂಡ ರೀತಿಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ದೊಡ್ಡ ಸುದ್ದಿಗಳಾಗಿ ಬಿಡುತ್ತವೆ. ನಡೆದುಕೊಂಡ ರೀತಿಯಿಂದ ನೆನಪಿಗೆ ಬಂತು...

Video; ಮದುಮಗಳ Flexibility ಗೆ ದೀರ್ಘ ದಂಡ ನಮಸ್ಕಾರ ಹಾಕಿದ ವರ; ವಧು ಯೋಗವನ್ನು ಸ್ವಲ್ಪ ಸೀರಿಯಸ್ ಆಗಿಯೇ ಮಾಡಿದ್ದಾಳೆ.

ಮದುವೆಯಲ್ಲಿಯ ವೈರಲ್ ವಿಡಿಯೋಗಳು ನೆಟ್ಟಿಗರಿಗೆ ಒಳ್ಳೆಯ ಔತಣವಿದ್ದಂತೆ. ಮದುವೆಯಲ್ಲಿ ಆಕಸ್ಮಿಕವಾಗಿ ಕಂಡುಬರುವ ಅಥವಾ ನಡೆದು ಹೋಗುವ ದೃಶ್ಯಗಳು ನೋಡಲು ಎಲ್ಲರಿಗೂ ಇಷ್ಟವಾಗುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಮದುವೆಯ ಒಂದು ವಿಡಿಯೋ ತುಂಬಾ...

Video; ಹೃದಯ ಸಿರಿವಂತಿಕೆಯ ಮುಂದೆ ಹಣದ ಸಿರಿವಂತಿಕೆ ಶೂನ್ಯ; 4 ತುತ್ತಿನಲ್ಲಿ 2 ತುತ್ತು ಹಂಚಿ ತಿಂದ ದೊಡ್ಡ ಹೃದಯದ ಸಿರಿವಂತ ಕಾರ್ಮಿಕ!

ದಾನ ಮಾಡಲು ಶ್ರೀಮಂತಿಕೆಯೇ ಬೇಕು ಎಂದೇನಿಲ್ಲ. ದಾನ ಮಾಡುವ ಮನಸ್ಸಿದ್ದರೆ ಆ ವ್ಯಕ್ತಿ ಹೇಗಾದರೂ ಮಾಡಿ ತನ್ನ ಶಕ್ತಿಗೆ ನಿಲುಕುವಷ್ಟು ದಾನ ಮಾಡಿಯೇ ಮಾಡುತ್ತಾನೆ. ಒಟ್ಟಿನಲ್ಲಿ ದಾನ ಮಾಡಲು ಹಣಕ್ಕಿಂತ ಮೊದಲು ದಾನ ಮಾಡುವ...

Video; ರಸ್ತೆ ಮೇಲೆ ಜೋಕರ್ ನ ಡಾನ್ಸ್ ನೋಡಿ ಕಾರಿನಿಂದ ಇಳಿದು ತಾನು ಜೋಕರ್ ಜೊತೆ ಸಖತ್ ಹೆಜ್ಜೆ ಹಾಕಿಯೇ ಬಿಟ್ಟಳು ಹುಡುಗಿ.

bee_happy_mama ಹೆಸರಿನ ಐಡಿಯಿಂದ ಸೋಶಿಯಲ್ ಮೀಡಿಯಾದ ಫೇಮಸ್ ಸೈಟ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಈ ವಿಡಿಯೋ ಒಂದು ವಿಶೇಷ ಸಂದೇಶವನ್ನು ನೀಡುತ್ತಿದೆ. ಬನ್ನಿ ಏನಿದೆ ಈ ವಿಡಿಯೋದಲ್ಲಿ ನೋಡೋಣ. ಕುಣಿಯುವದೆಂದರೆ...