Viral Video: ಮರದ ಬೊಡ್ಡೆಯೊಳಗೆ ಹೊತ್ತಿ ಉರಿಯುತ್ತಿರುವ ಬೆಂಕಿ ನರಕದ ದ್ವಾರದ ತರ ಭಾಸವಾಗುತ್ತಿದೆ!
ನಮ್ಮಲ್ಲಿ ಅನೇಕ ನಂಬಿಕೆಗಳು ಇರುವುದು ನಮಗೂ, ನಿಮಗೂ ಕೂಡಾ ತಿಳಿದಂತಹ ವಿಚಾರಗಳೇ. ಈ ನಂಬಿಕೆಗಳಲ್ಲಿ ಒಂದು, ಮನುಷ್ಯ ಸತ್ತ ನಂತರ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಇಲ್ಲವಾದರೆ ಮೋಕ್ಷ ಸಿಗದೆ ಅಂತರ್ ಪಿಶಾಚಿಯಾಗಿ ಅಲೆಯುತ್ತಾನೆ...