Posts by admin

ಬರೀ ಕ್ಯಾಮೆರಾ ಇದ್ದರೆ ಸಾಲದು; ಪರ್ಫೆಕ್ಟ್ ಫೋಟೋಗ್ರಾಫರ್ ಆಗಲು ಬೇಕು ಮೈಂಡ್ ಮತ್ತು ಪರಿಶ್ರಮ! ಈ 20 ಫೋಟೋಗಳು ನೋಡಿ

ಫೋಟೋಗ್ರಫಿ ಒಂದು ಸುಂದರವಾದ ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಯಾಕೆಂದರೆ ಬರೀ ಬೆಲೆಯುಳ್ಳ ಕ್ಯಾಮೆರಾ ಒಂದಿದ್ದರೆ ಹೇಗೆ ಬೇಕಾದರೂ ಫೋಟೋ ಶೂಟ್ ಮಾಡಬಲ್ಲೆ ಎಂದರೆ ಅದು ಶುದ್ಧ ತಪ್ಪು....

ಯಾವ ರಾಜಕುಮಾರಿಗಿಂತಲೂ ಕಡಿಮೆ ಇಲ್ಲ ನೀತಾ ಅಂಬಾನಿ ಲೈಫ್ ಸ್ಟೈಲ್! ಆಕೆ ಬಳಸುವ ಈ ‘8’ ವಸ್ತುಗಳ ಬೆಲೆ ಕೇಳಿದರೆ ತಲೆ ಗಿರ್ರ್ ಎನ್ನುತ್ತೆ!

ನೀತಾ ಅಂಬಾನಿ ವಿಶ್ವದ ನಾಲ್ಕನೇ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿಯವರ ಪತ್ನಿ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಲೀಕರೂ ಆಗಿರುವ ನೀತಾ ಅಂಬಾನಿ ಅವರು ತಮ್ಮ ಜೀವನ ಶೈಲಿ,...

IAS ಇಂಟರ್ವ್ಯೂ ನಲ್ಲಿ ಕೇಳಲಾದ ಈ ವಿಚಿತ್ರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟರೆ ನೀವೇ ಬುದ್ಧಿವಂತರು!

ಉಪಯೋಗ ಮಾಡುವ ಮೊದಲು ಅದನ್ನು ಒಡೆಯಬೇಕಾಗುವದು? IAS ಇಂಟರ್ ವ್ಯೂವ್ ನಲ್ಲಿ ವಿಚಾರಿಸುವಂಥ ಕೆಲವು ವಿಚಿತ್ರ ಪ್ರಶ್ನೆಗಳು…. UPSC ಪಾಸಾಗುವದು ಸಾಮಾನ್ಯರ ಕೆಲಸವಲ್ಲ. ವಿಶೇಷವಾಗಿ ಇಂಟರ್ ವ್ಯೂವ್ ನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕೊಡುವವರು...

10 ಹೊಸ ಆಡಿ ಕಾರುಗಳ ಮೇಲೆ ಸ್ಕ್ರ್ಯಾಚ್ ಮಾಡಿದ 3 ವರ್ಷದ ಮಗು; 22 ಲಕ್ಷ ಡಿಮಾಂಡ್ ಮಾಡಿದ ಶೋರೂಮ್!

ಮಕ್ಕಳ ಆಟ ದೇವರೇ ಬಲ್ಲ, ಎನ್ನುವ ಮಾತೊಂದು ಇದೆ. ಮಕ್ಕಳು ಏನು ಮಾಡಿದರೂ ಚಂದ, ಹೇಗೆ ಇದ್ದರೂ ಚಂದ. ಮಕ್ಕಳೆಂದರೆ ಎಲ್ಲರಿಗೂ ಪಂಚಪ್ರಾಣ. ಮಕ್ಕಳ ಆಟ, ಸಿಟ್ಟು, ತುಂಟತನ, ನಟನೆ, ಅಳುವದು, ನಗುವದು, ಮಾತನಾಡುವದು...

‘ದಾರು ಬದ್ನಾಮ್’ ಹಾಡಿಗೆ ಫುಲ್ ಎನರ್ಜಿಟಿಕ್ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಶ್ರೀ; ‘ಆಸಮ್’ ಎಂದ ಫ್ಯಾನ್ಸ್! ನೋಡಿ ವಿಡಿಯೋ!

ಟೀಂ ಇಂಡಿಯಾದ ಯುವ ಲೆಗ್ ಸ್ಪಿನ್ನರ್ ಯಜವೇಂದ್ರ ಚಹಲ್ ಅವರ ಭಾವೀ ಪತ್ನಿ ಧನಾಶ್ರೀ ವರ್ಮಾ ಇಂಟರ್ನೆಟ್ ನಲ್ಲಿ ಒಂದು ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ. ಸಂಚಲನ ಎಂದರೆ ಇಲ್ಲಿ ಯಾವುದೇ ವಿವಾದಾತ್ಮಕ ಹೇಳಿಕೆಯೋ, ಅಥವಾ...

ಸೆರಗು ಹೊದ್ದು ಸೀರೆಯ ಮೇಲೆ ಸಖತ್ ಡಾನ್ಸ್ ಮಾಡಿದ ಮಹಿಳೆ! ಯುಜರ್ಸ್ ಅಂತಿದ್ದಾರೆ ‘ಜಬರ್ ದಸ್ತ್!’ 5.6 ಕೋಟಿ ಜನರು ನೋಡಿದ ವೈರಲ್ ವಿಡಿಯೋ!

ಡ್ಯಾನ್ಸ್ ಅಂದರೆ ಯಾರಿಗೆ ತಾನು ಇಷ್ಟವಿಲ್ಲ ಹೇಳಿ? ಡಾನ್ಸ್ ಮನಸ್ಸಿಗೆ ಮುದ ನೀಡುತ್ತದೆ, ಬೇಸರವನ್ನು ಕಳೆಯುತ್ತದೆ ಹಾಗೂ ಕೆಲವೊಮ್ಮೆ ಉತ್ಸಾಹದಿಂದ ಕುಣಿಯುತ್ತಿರುವವರ ಜಬರ್ ದಸ್ತ್ ನೃತ್ಯವನ್ನು ನೋಡಿದಾಗ ನಮ್ಮ ಮನಸ್ಸು ಕೂಡಾ ಹುಚ್ಚೆದ್ದು ಕುಣಿಯುತ್ತದೆ...

8ನೇ ಕ್ಲಾಸ್ ಫೇಲ್ ಹುಡುಗ ಸ್ಥಾಪಿಸಿದ ಕಂಪನಿಯ ಮೌಲ್ಯ ಇಂದು 2000 ಕೋಟಿ! ಸಿಬಿಐ ಕೂಡ ಇವನ ಸಹಾಯ ಪಡೆಯುತ್ತೆ!

ಪ್ರಯತ್ನ ಪಟ್ಟರೆ ಯಾವುದೇ ಕೆಲಸ ಕೂಡಾ ಅಸಾಧ್ಯವಲ್ಲ ಎಂಬುದನ್ನು ನಾವೆಲ್ಲರೂ ಕೇಳುತ್ತಾ ಬಂದಿದ್ದೇವೆ. ಗುರಿ ಹಾಗೂ ಛಲ ಇದ್ದಲ್ಲಿ ಮನುಷ್ಯ ಎಷ್ಟು ಎತ್ತರಕ್ಕೆ ಬೇಕಾದರೂ ಏರಬಹುದು ಎನ್ನುವುದನ್ನು ಈಗಾಗಲೇ ಕೆಲವರು ನಮಗೆ ಸಾರಿ ಹೇಳಿರುವ...

ಮದುವೆಯಾದ 15 ದಿನಗಳಲ್ಲೇ ಗಂಡ ಬಿಟ್ಟು ಹೋದ; ನೊಂದುಕೊಳ್ಳದೆ ಕಷ್ಟಪಟ್ಟು ಓದಿ IAS ಪಾಸ್ ಮಾಡಿದ ಕೋಮಲ ಗಣಾತ್ರ!

ಸ್ತ್ರೀ ಜೀವನ ಎಂದರೆ ಅದು ಪತಿಯ ಸುತ್ತಾ, ಮನೆಯಲ್ಲೇ ಎಂಬ ಒಂದು ಮೂಢ ಸಂಪ್ರದಾಯ ನಮ್ಮ ಸಮಾಜದಲ್ಲಿ ಯಾವಾಗ ಬಂತು ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಆದರೆ ಇಂದಿಗೂ ಕೂಡಾ ಅನೇಕ ಕಡೆಗಳಲ್ಲಿ ಮಹಿಳೆಯರು...

ಇದರಲ್ಲಿ ಒಂದು ಗರಿಯನ್ನು ಆಯ್ಕೆ ಮಾಡಿ, ತಿಳಿದುಕೊಳ್ಳಿ ನಿಮ್ಮ ಜೀವನದ ರೋಚಕ ರಹಸ್ಯವನ್ನ!

ಹಕ್ಕಿಯ ಗರಿಗಳು ಅವುಗಳ ಹಾರಾಟಕ್ಕೆ ಬಹಳ ಅವಶ್ಯಕ. ಪಕ್ಷಿಗಳಿಗೆ ಇದು ಜೀವನವಾದರೆ, ಮನುಷ್ಯನ ಆಲೋಚನೆಗೆ ಇವು ಒಂದು ಹೊಸ ಆಯಾಮವನ್ನು ನೀಡುತ್ತದೆ. ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಕಾರಣದಿಂದ, ಮನೋವಿಜ್ಞಾನದ ಪ್ರಕಾರ, ವ್ಯಕ್ತಿಯೊಬ್ಬನು...

ಕೃಷಿ ಮಾಡಲು ಕಡಿಮೆ ಭೂಮಿ ಇದೆಯಾ? ಹಾಗಾದರೆ ಇಸ್ರೇಲ್ ಬಳಸುವ ಈ ‘ವರ್ಟಿಕಲ್ ಫಾರ್ಮಿಂಗ್’ ಐಡಿಯಾ ಒಮ್ಮೆ ನೋಡಿ!

ಇಸ್ರೇಲ್ ದೇಶ ಕೃಷಿಯಲ್ಲಿ ಯಾವತ್ತೂ ಜಗತ್ತಿಗೆ ಮಾದರಿಯಾಗಿದೆ. ಇಲ್ಲಿ ಸತತವಾಗಿ ಏನಾದರೂ ಕೃಷಿಗೆ ಸಂಬಂಧಿಸಿದ ಹೊಸ ಹೊಸ ಆವಿಷ್ಕಾರಗಳು ನಡೆದೇ ಇರುತ್ತವೆ. ಈ ದೇಶ ಭೌಗೋಳಿಕ ದೃಷ್ಟಿಯಿಂದ ಚಿಕ್ಕದಾದರೂ ಬೇಸಾಯಕ್ಕೆ ಸಂಬಂಧಪಟ್ಟ ವಿವಿಧ ಪರ್ಯಾಯಗಳನ್ನು...