ಅಬ್ಬಾ! 51 ಲಕ್ಷಕ್ಕೆ ಮಾರಾಟವಾಯಿತು 33 ಲೀಟರ್ ಹಾಲು ಕೊಡುವ ಮುರ್ರಾ ತಳಿಯ ಎಮ್ಮೆ!
ವಿಶ್ವ ದಾಖಲೆಗೆ ಎಮ್ಮೆಯೊಂದು ಮಾರಾಟವಾಗಿದೆ. ಈ ಎಮ್ಮೆಗೆ 51 ಲಕ್ಷ ರೂಪಾಯಿಗಳನ್ನು ಕೊಟ್ಟು ಖರೀದಿಸಿದ್ದಾರೆಂದರೆ ನಂಬುತ್ತೀರಾ? ಹೌದು ನಂಬಲೇಬೇಕು. ಯಾಕೆಂದರೆ ಈ ಮಾರಾಟ ಹರಿಯಾಣಾದ ಹಿಸ್ಸಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಎಮ್ಮೆಯನ್ನು ಖರೀದಿಸಿರುವವರು ಲೂಧಿಯಾನಾದ...