ಇದ್ದಕಿದ್ದಂತೆ ಶಾಲೆಯಲ್ಲಿ ಪ್ರತ್ಯಕ್ಷವಾದ ಮೊಸಳೆ! ಹೆದರಿದ ಮಕ್ಕಳ ಸ್ಥಿತಿ ನೋಡಿ ಮುಂದೆ ಬಂದ ಯುವಕ.. ಮತ್ತೆ.. ನೋಡಿ ಈ ವಿಡಿಯೋ
ಅಮೆರಿಕೆಯ ಫ್ಲೋರಿಡಾದಲ್ಲಿ ಮೊಸಳೆಗಳು ಜನವಸತಿಯಲ್ಲಿ ಸೇರುವದು ಸರ್ವೇ ಸಾಮಾನ್ಯ. ಅಲ್ಲಿ ಕೆಲವೊಮ್ಮೆ ಮನೆಯ ಮುಂದೆ ಇನ್ನು ಕೆಲವೊಮ್ಮೆ ಸ್ವಿಮಿಂಗ್ ಪೂಲ್ ನಲ್ಲಿ ಎಂಟ್ರಿ ಮಾಡುತ್ತವೆ. ಆದರೆ ಮಕ್ಕಳಿಂದ ತುಂಬಿದ ಶಾಲೆಯಲ್ಲಿ ಮೊಸಳೆ ಸೇರಿದರೆ ಹೇಗಾಗುವದು...