ಇನ್ಫೋಸಿಸ್ ಸ್ಥಾಪಿಸುವಾಗ JRD ಟಾಟಾ ಅವರು ಹೇಳಿದ ‘ಆ’ ಮಾತು ಸುಧಾ ಮೂರ್ತಿಯವರು ಇಂದಿಗೂ ಮರೆತಿಲ್ಲ..!
ಮುಂಬಯಿಯ ಧಾರಾಕಾರ ಮಳೆ ಹೇಗಿರುತ್ತೆ ಅಂದ್ರೆ ಇಲ್ಲಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಒಂದು ಸಾಯಂಕಾಲ ಮಳೆಯಲ್ಲಿ ತರುಣನೊಬ್ಬ ನಾರಿಮನ್ ಪಾಯಿಂಟ್ ನಲ್ಲಿ ಟ್ಯಾಕ್ಸಿಗಾಗಿ ಹಾತೊರೆಯುತ್ತಿದ್ದ. ಯಾಕೆಂದರೆ ಹೆಂಡತಿಯ ಆಫೀಸ್ ಪೋರ್ಟ್ ನಲ್ಲಿತ್ತು. ಹಾತೊರೆಯುವ ಕಾರಣ...