Video; ಇವತ್ತಿನ ಹೀರೋ; ತಾಯಿ ಗ್ಯಾರೇಜ್ ಗೇಟ್ ಸರಿಪಡಿಸುವಾಗ ಜಾರಿತು ಕಾಲಲ್ಲಿಯ ಏಣಿ! ಪುಟ್ಟ ಮಾಡಿದ ದೊಡ್ಡ ಕೆಲಸ ನೋಡಿ.
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ರೋಮಾಂಚನ ಗೊಳ್ಳುವ ವಿಶೇಷ ವಿಡಿಯೋಗಳು ನೋಡಲು ಸಿಗುತ್ತವೆ. ಇಲ್ಲಿಯ ಅದ್ಭುತ, ಆಶ್ಚರ್ಯ ನೋಡಿ ಯೂಸರ್ ಬೆರಗಾಗುತ್ತಾನೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಇಲ್ಲಿ ನೋಡಿ. ಪ್ರಸ್ತುತ ವಿಡಿಯೋದಲ್ಲಿ ಪುಟ್ಟ...