Video; ಮಳಿಗೆಯ ಟೆರೆಸ್ ಮೇಲೆ ಏರಿ ನಿಂತ ಗೂಳಿ; ಸಿಮೆಂಟ್ ಶೀಟ್ ಮೇಲೆ ಕಾಲಿಟ್ಟು ಇಳಿಯಲು ಯತ್ನಿಸಿದಾಗ 😳😳..!
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಅನೇಕ ಪ್ರಕಾರದ ವಿಡಿಯೋಗಳು ನೆಟ್ಟಿಗರಿಗೆ ಮನರಂಜನೆಯನ್ನು ನೀಡುತ್ತವೆ. ಕೆಲವೊಮ್ಮೆ ಇವೇ ಪ್ರಾಣಿಗಳು ತೀರ ಸಂಕಷ್ಟದಲ್ಲಿ ಸಿಲುಕಿರುವ ದೃಶ್ಯಗಳನ್ನು ನೋಡುತ್ತೇವೆ. ಅಂಥ ದೃಶ್ಯಗಳನ್ನು ನೋಡಿದಾಗ ಮನ ನಿಜಕ್ಕೂ ನೋಯುತ್ತದೆ. ಸದ್ಯ ಇದೇ...