Video; ಇನ್ನು ಏನೇನ್ ನೋಡ್ಬೇಕು? ವರನ ಮುಂದೆಯೇ ಪ್ರಿಯಕರನ ಕೊರಳಿಗೆ ಬಿದ್ದಳು ವಧು! ಇಬ್ಬರನ್ನು ಬಿಡಿಸಲು ಮುಂದಾದರೂ ಮನೆಯವರು…
ಮದುವೆಯು ವರ ಮತ್ತು ವಧುವಿನ ಜೀವನದಲ್ಲಿ ಎಲ್ಲಕ್ಕೂ ಮಹತ್ವದ ಕ್ಷಣವಾಗಿರುತ್ತದೆ. ಇತ್ತೀಚೆಗಂತೂ ಮದುವೆಗಳು ತುಂಬಾ ವಿಜ್ರಂಬಣೆಯಿಂದ ನಡೆಯುತ್ತಿವೆ. ಮದುವೆಯ ಪ್ರತಿಯೊಂದು ಸೀನ್ಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತಿವೆ. ಮದುವೆಯಲ್ಲಿ ನಡೆದ ಅನೇಕ ವಿಶೇಷ ದೃಶ್ಯಗಳು ಕೆಲವೊಮ್ಮೆ ಸೋಶಿಯಲ್...