😳 ಭಯ ಅಂದ್ರೇನು? ಕಣ್ಣುಗಳಿಂದ ನೋಡಬೇಕಾದರೆ ಈ ವಿಡಿಯೋ ನೋಡಿ, ಚೆನ್ನಾಗಿ ಗೊತ್ತಾಗುತ್ತೆ…
ಸಾಮಾಜಿಕ ಜಾಲತಾಣವು ಇಂಟರ್ನೆಟ್ ಯೂಸರ್ಸ್ಗಳಿಗೆ ದಿನನಿತ್ಯ ನವರಸಗಳು ತುಂಬಿದ ವಿವಿಧ ರೀತಿಯ ವಿಡಿಯೋಗಳನ್ನು ತಂದು ತೋರಿಸುತ್ತದೆ. ಈ ಎಲ್ಲ ವಿಡಿಯೋಗಳಲ್ಲಿ ಬೇರೆ ಬೇರೆ ರಸಗಳು ಶಾಮಿಲಾಗಿರುತ್ತವೆ. ಈ ನವರಸಗಳಲ್ಲಿ ಒಂದಾದ ಭಯಾನಕ ರಸದ ಉದಾಹರಣೆಯನ್ನು...