ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಗಂಡ ಚೂಸ್ ಮಾಡಿದ ಸಖತ್ ಐಡಿಯಾ! ಕ್ಷಣದಲ್ಲಿ ಗಂಡನಿಗೆ ಶಾಕ್ ನೀಡಿದ ಹೆಂಡತಿ…
ಗಂಡ ಹೆಂಡಿರ ಜಗಳ ಒಂದು ಶೃಂಗಾರ ಕಾವ್ಯವಿದ್ದಂತೆ ಎಂದು ಸಾಹಿತಿಗಳು ವರ್ಣಿಸುತ್ತಾರೆ. ಇವರ ಜಗಳ ಉಂಡು ಮಲಗುವತನಕ ಎನ್ನುತ್ತಾರೆ. ಹೀಗೆಯೇ ಇಬ್ಬರ ಪ್ರೀತಿಯ ಜಗಳದ ವಿಡಿಯೋ ಒಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕಂಡು ಬರುತ್ತಿದೆ....