Video; ರೋಹಿತ್ ಶರ್ಮಾ ಇಂಟರ್ವ್ಯೂ ನೀಡುವಾಗ ಅವರ ಹಿಂದಿನ ಬದಿಗೆ R ಅಶ್ವಿನ್ ಮಾಡುತ್ತಿರುವ ಕೆಲಸ ನೋಡಿ..🤣
T20 World Cup 2022: ಟೀಮ್ ಇಂಡಿಯಾ ತನ್ನ ಗ್ರೂಪಿನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಪರಾಭವಗೊಳಿಸಿ ಗ್ರೂಪ್ 2 ರಲ್ಲಿ ಅಗ್ರಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಈಗ ಪ್ರಸ್ತುತ ಟಿ20 ವಿಶ್ವಕಪ್ 2022 ರ...