🐏ಬಕೆಟ್ ಜೊತೆಗೆ ಕಾದಾಟವಾಡಲು ಹೋದ ಟಗರು, ಮುಂದೇನಾಯ್ತು ನೋಡಿ ಟಗರಿನ ರಾದ್ಧಾಂತ🤣🤣………!!!
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು...