VIDEO: ಕಾಪಿ ಕ್ಯಾಟ್ ಡಾಗಿ! TV ನೋಡಿ ಶುರು ಮಾಡಿತು ಏಕ್ಸರ್ಸೈಜ್; ನೋಡಿ ಈ ವೈರಲ್ ವಿಡಿಯೋ.
ಮನುಷ್ಯರ ಹಾಗೆ ಈಗಿನ ಪ್ರಾಣಿಗಳು ಸಹ ತುಂಬಾ ವೈಸ್ ಆಗಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಕಂಡು ಬರುವ ಅನೇಕ ವಿಡಿಯೋಗಳಲ್ಲಿ ನಾವು ನೋಡಿದ್ದೇವೆ. ಸದ್ಯ ನಾಯಿಯೊಂದು ಟಿವಿಯಲ್ಲಿ ಕಂಡ ಬಂದ ವ್ಯಾಯಾಮ ನೋಡಿದ ನಂತರ ಅದರ...