Video; ರಿಯಲ್ ಸೂಪರ್ ಫಾದರ್! ಕ್ಷಣಾರ್ಧದಲ್ಲಿ ತನ್ನ ಜೀವದ ಕುಡಿಯನ್ನು ಉಳಿಸಿಕೊಂಡ ಸೂಪರ್ ತಂದೆ!
ಇಂದಿನ ಸಮಯದಲ್ಲಿ ರಸ್ತೆಯ ಮೇಲೆ ವಾಹನಗಳು ಅಸಂಖ್ಯವಾಗಿ ಹೆಚ್ಚಾಗಿವೆ. ಹೀಗಾಗಿ ರಸ್ತೆಯ ಮೇಲೆ ಸಂಚರಿಸುವಾಗ ತಮ್ಮ ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಸುತ್ತಾಡಬೇಕಾಗುತ್ತದೆ. ಕಾರಣ ಆಪತ್ತು ಯಾವಾಗ ಎಲ್ಲಿ ಯಾವ ರೀತಿ ಬಂದು ಅಪ್ಪಳಿಸುತ್ತದೆ ಎಂಬುದು...