Video; ಪುಷ್ಪಾ ಚಿತ್ರದ ‘ಸಾಮಿ ಸಾಮಿ’ ಹಾಡಿಗೆ ಮುದ್ದು ಹುಡುಗಿ ಮಾಡಿದಳು ಸಖತ್ ಡಾನ್ಸ್! ಬಿತ್ತು ಲೈಕ್ಸ್ ಗಳ ಸುರಿಮಳೆ..!
ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣಳ ಸೂಪರ್ ಹಿಟ್ ಚಿತ್ರ ಪುಷ್ಪ ತೆರೆ ಕಂಡು ಹಳೆಯದಾಗಿ ಹೋದರೂ ಅದರ ಟ್ರೆಂಡಿಂಗ್ ಮಾತ್ರ ಇನ್ನೂ ಕಡಿಮೆಯಾಗುತ್ತಿಲ್ಲ. ಈ ಚಿತ್ರದಲ್ಲಿಯ ಸೂಪರ್ ಹಿಟ್ ಹಾಡಿಗೆ ಎಲ್ಲರೂ ರೀಲ್...