ಭತ್ತದ ಗದ್ದೆಯಲ್ಲಿಯ ಮಂಗಣ್ಣನ ಈ ತಮಾಷೆಯ ನಡಿಗೆ ಒಮ್ಮೆ ನೋಡಿಯೇ ಬಿಡಿ ಈ ವೈರಲ್ ವಿಡಿಯೋದಲ್ಲಿ..!
ಪ್ರಾಣಿಗಳು ಸಹ ಮನುಷ್ಯನ ಹಾಗೆ ಅನೇಕ ರೀತಿಯ ತುಂಟಾಟಗಳನ್ನು ಮಾಡಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನೋಡಿದ್ದೇವೆ. ಅದರಲ್ಲಿ ಮಂಗ ಮಾಡುವ ತುಂಟಾಟಗಳು ವಿಶೇಷವಾಗಿ ನೆಟ್ಟಿಗರಿಗೆ ಆಕರ್ಷಿಸುತ್ತವೆ. ಸದ್ಯ ಮಂಗನ ವಿಚಿತ್ರ ಹಾಗೂ ಅಷ್ಟೇ...