ಮರ ಕಡಿದ ವ್ಯಕ್ತಿಯನ್ನೇ ಕೊನೆಯಲ್ಲಿ ಎತ್ತಿ ನೆಲಕ್ಕಪ್ಪಳಿಸಿತು ಮರ; ಸೂಪರ್ ತಮಾಷೆಯ ವಿಡಿಯೋ ಶೇರ್ ಮಾಡಿದರು ಆನಂದ್ ಮಹೀಂದ್ರ.
ತಮ್ಮ ಪ್ರತಿಯೊಂದು ಟ್ವೀಟ್ ನಿಂದ ಸಮಾಜಕ್ಕೆ ಏನಾದರೂ ಒಂದು ಮಹತ್ವದ ಸಂದೇಶವನ್ನು ಅಥವಾ ತಮಾಷೆಯ ದೃಶ್ಯವನ್ನು ತೋರಿಸುವುದರಲ್ಲಿ ಆನಂದ್ ಮಹೀಂದ್ರಾ ಅವರು ಯಾವತ್ತೂ ಕ್ರಿಯಾಶೀಲರಾಗಿರುತ್ತಾರೆ. ಈಗ ತಮ್ಮ ಅಕೌಂಟ್ ನಿಂದ ತುಂಬಾ ವಿಶೇಷವಾದ ವಿಡಿಯೋ...