ಮದುಮಗಳು ಮದುವೆಗೆ ಕರೆಸಿದಳು ತನ್ನ ಆಫೀಸಿನ 70 ಸಹೋದ್ಯೋಗಿಗಳನ್ನು; ಮರುದಿನವೇ ನೀಡಿದಳು ಕೆಲಸಕ್ಕೆ ರಾಜೀನಾಮೆ!
ಮದುವೆಯಲ್ಲಿ ಅನೇಕ ವಿಚಿತ್ರ ಪ್ರಸಂಗಗಳು ನಡೆಯುತ್ತವೆ. ಇತ್ತೀಚೆಗಂತೂ ಈ ವಿಚಿತ್ರ ಪ್ರಸಂಗಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತವೆ ಮತ್ತು ಎಲ್ಲೆಡೆ ಚರ್ಚೆಗೂ ಕಾರಣವಾಗುತ್ತವೆ. ಸದ್ಯ ಇದೇ ರೀತಿಯ ಮದುವೆಯಲ್ಲಿಯ ಒಂದು ಪ್ರಸಂಗ ಸೋಷಿಯಲ್...