ಎಲ್ಲಿಯ ಅದ್ದೂರಿ ಪ್ರಿ ಸೆಟ್ TV ಶೋ? ಒಮ್ಮೆ ನೋಡಿ ಈ ಪುಟ್ಟ ಜೋಡಿಯ ಜವಾರಿ ಸ್ಟ್ರೀಟ್ ಶೋ! ಷಬ್ಬಾಷ್ ಮಕ್ಕಳೇ ಎನ್ನುವಿರಿ.
ಈಗಿನ ಸಮಯದಲ್ಲಿ ಯಾವುದೇ ವ್ಯಕ್ತಿಯ ಹತ್ತಿರ ಏನಾದರೂ ವಿಶೇಷವಾದ ಕೌಶಲ್ಯಗಳಿದ್ದರೆ ಅದನ್ನು ಜನರ ಮುಂದೆ ಪ್ರೆಸೆಂಟ್ ಮಾಡಲು ಸೋಶಿಯಲ್ ಮೀಡಿಯಾ ಇದು ಹೇಳಿ ಮಾಡಿಸಿದಂತಹ ಜಬರ್ದಸ್ತ್ ಪ್ಲಾಟ್ಫಾರ್ಮ್ ಆಗಿದೆ. ಸೋಶಿಯಲ್ ಮೀಡಿಯಾದ ಸಹಾಯದಿಂದ ಸ್ಕಿಲ್...