Video; ಮಜಾಕ್, ಮಸ್ತಿ, ಗೋಳು ಹೊಯ್ದುಕೊಳ್ಳುವದು ಬರೀ ಮನುಷ್ಯರಷ್ಟೇ ಅಲ್ಲ ಜಂಗಲ್ ಪ್ರಾಣಿಗಳೂ ಸಹ ಸಖತ್ತಾಗಿ ಮಾಡುತ್ತವೆ.
ಇಂಟರ್ನೆಟ್ ಜಗತ್ತಿನಲ್ಲಿ ಪ್ರಾಣಿಗಳ ತಮಾಷೆಯ ವಿಡಿಯೋಗಳು ಸಾಕಷ್ಟು ನೋಡಲು ಸಿಗುತ್ತವೆ. ಕೆಲವು ಸಲ ಪ್ರಾಣಿಗಳ ಆಶ್ಚರ್ಯ ಪಡುವಂತಹ ವಿಡಿಯೋಗಳು ವೈರಲ್ ಆಗಿಬಿಡುತ್ತವೆ. ಸದ್ಯ ಹುಲಿ ಮತ್ತು ಘೇಂಡಾಮೃಗದ ತಮಾಷೆಯ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ...