ಬದಿಗೆ ನಿಂತು ನೀರು ಕುಡಿಯುವಾಗ ಹಠಾತ್ ಆಳ ಹೊಂಡದಲ್ಲಿ ಬಿತ್ತು ಪುಟ್ಟಾನೆ..! ನಂತರ ಎರಡು ಆನೆಗಳು ಮಾಡಿದ ದೃಶ್ಯ ನೋಡಿ…
ಅವಘಡಗಳು ಯಾವಾಗ ಹೇಗೆ ಘಟಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಸಂಕಷ್ಟದಲ್ಲಿ ಸಿಲುಕಿದಾಗ ಬುದ್ಧಿ ಇರುವ ಮನುಷ್ಯ ಹೇಗೋ ಪಾರಾಗಬಹುದು. ಆದರೆ ಮಾತುಗಳೇ ಬಾರದ ಪ್ರಾಣಿಗಳು ಎಷ್ಟೊಂದು ಕಷ್ಟ ಅನುಭವಿಸುತ್ತವೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಸದ್ಯ...