Video; ಕಿರಾತಕ ಚಿರತೆ ಹೆದರಿಸುತ್ತಿದ್ದರೂ ಕ್ಯಾರೇ ಎನ್ನದೇ ತಿರುಗಿ ಹೂಂಕರಿಸುತ್ತಲೇ ನಿಂತ ಜಿಂಕೆ..! ಡೇರಿಂಗ್ ಮೆಚ್ಚಿದ ನೆಟ್ಟಿಗರು…!
ವೈಲ್ಡ್ ಲೈಫ್ ಜಗತ್ತೇ ತುಂಬಾ ರೋಚಕವಾಗಿದೆ. ಇಲ್ಲಿ ವಾಸಿಸುವ ಪ್ರಾಣಿಗಳು ಯಾವಾಗ ಏನು ಮಾಡುತ್ತವೆ ಹೇಳಲು ಸಾಧ್ಯವಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಂಬಲಸಾಧ್ಯವಾದ ವಿಡಿಯೋ ಒಂದು ನೋಡಲು ಸಿಗುತ್ತಿದೆ. ಹಿಂಸ್ರ ಪ್ರಾಣಿಗಳನ್ನು ನೋಡುತ್ತಲೇ ಜೀವ...