Video; ಈ ಮಹಿಳೆ ಅಂಥ ಯಾವ ಡಾನ್ಸ್ ಮಾಡಿದಳೋ ಗೊತ್ತಿಲ್ಲ? ಅಲ್ಲಿರುವ ನಾಯಿಗೂ ಇಷ್ಟವಾಗಲಿಲ್ಲ! ಅಂದ ಮೇಲೆ…
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವಿಚಿತ್ರ ಕಂಟೆಂಟ್ ಗಳು ಒಮ್ಮೊಮ್ಮೆ ನೋಡಲು ಸಿಗುತ್ತವೆ. ಈ ರೀತಿಯ ವಿಡಿಯೋಗಳು ನೋಡಿದಾಗ ನಕ್ಕು ನಕ್ಕು ಹೊಟ್ಟೆ ನೋಯುತ್ತದೆ. ವಿಶೇಷವೆಂದರೆ ಈ ರೀತಿಯ ದೃಶ್ಯಗಳನ್ನು ಶೂಟ್ ಮಾಡುವವರಿಗೂ ಧನ್ಯವಾದಗಳನ್ನು...