ಭಾರತದ ಯುವತಿ ಎಬ್ಬಿಸಿದಳು ಅಮೆರಿಕೆಯ ರೋಡ್ ಮೇಲೆ ಧೂಳ್ ! ನೇರ ರಷ್ಮೀಕಾಳಿಗೆ ಟಕ್ಕರ್?
ಸೋಶಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಒಮ್ಮೆಲೆ ಫೋಕಸ್ ನಲ್ಲಿ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಭಾರತೀಯ ಹುಡುಗಿಯೊಬ್ಬಳು ಅಮೆರಿಕದ ಸ್ಟ್ರೀಟ್ ನಲ್ಲಿ ಕೆಂಪು ಬಣ್ಣದ ಡ್ರೆಸ್ ತೊಟ್ಟು ಸೌತ್ ಸೂಪರ್ ಹಿಟ್ ‘ಪುಷ್ಪ’ ಚಿತ್ರದ...