ಮಮತೆಯ ಮೈದುನನ ಮದುವೆಯಲ್ಲಿ ಅತ್ತಿಗೆ ಮಾಡಿದರು ಮನಸೆಳೆಯುವ ನೃತ್ಯ..! ನೋಡಿ ಈ ವಿಡಿಯೋ.
ಮದುವೆ ಅಂದಮೇಲೆ ಡಾನ್ಸ್ ಇಲ್ಲದೆ ಹೇಗೆ? ಸದ್ಯದ ಸಮಯದಲ್ಲಿ ಮನೆಯವರು ಡಾನ್ಸ್ ಮಾಡದೆ ಮದುವೆಗಳೇ ಆಗುತ್ತಿಲ್ಲ. ಅಷ್ಟೊಂದು ಮಹತ್ವದ್ದಾಗಿದೆ ಮದುವೆಯಲ್ಲಿ ಕುಣಿತ. ಹೆಚ್ಚುಕಡಿಮೆ ಮದುವೆಯಲ್ಲಿ ಎಲ್ಲರೂ ಹೇಗೆ ಆಗಲಿ, ಸ್ವಲ್ಪಾದರೂ ಡಾನ್ಸ್ ಮಾಡಿಯೇ ಮಾಡುತ್ತಾರೆ....