ಅದೃಷ್ಟ! ಬೀಸುವ ಗಾಳಿಯಲ್ಲಿ ತೂರಿಕೊಂಡು ಬಂದ ಯಮನಿಂದ ಕೂದಲೆಳೆ ಅಂತರದಲ್ಲಿ ಬದುಕುಳಿದ ಯುವಕ! ವಿಡಿಯೋ ವೈರಲ್.
ಅನಾಹುತಗಳು ಯಾವತ್ತೂ ಹೇಳಿ ಕೇಳಿ ಘಟಿಸುವದಿಲ್ಲ, ಎಲ್ಲವೂ ಹಠಾತ್ತನೆ ಮತ್ತು ಯೋಚಿಸುವ ಮೊದಲೇ ನಡೆದು ಹೋಗುತ್ತವೆ. ಆದರೂ ಅಂತ ದುರ್ಘಟನೆಗಳಲ್ಲಿ ಕೆಲವರು ತುಂಬಾ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿಯುತ್ತಾರೆ. ಸದ್ಯ ಭಾರತದ ಆಗ್ನೇಯಕ್ಕೆ ಅಸನಿ ಸೈಕ್ಲೋನ್...