ಅಬ್ಬಾ! ಶ್ರೀಲಂಕನ್ ಬ್ಯಾಟ್ಸ್ಮನ್ ನಿಂದ ಬಾಂಗ್ಲಾದೇಶ ವಿಕೆಟ್ ಕೀಪರ್ ತಲೆಗೆ ಬಿತ್ತು ಬ್ಯಾಟ್ ನಿಂದ ಭಾರೀ ಪೆಟ್ಟು; ನೋಡಿ ಈ ವಿಡಿಯೋ…
ಶ್ರೀಲಂಕಾ ಕ್ರಿಕೆಟ್ ತಂಡ ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಉಭಯ ತಂಡಗಳಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಮೇ 15 ರಂದು ಪ್ರಾರಂಭವಾಯಿತು. ಮೊದಲ ಟೆಸ್ಟ್ ಪಂದ್ಯ ಚಟ್ಟೋಗ್ರಾಮ್ ನಲ್ಲಿ ಆಡಲಾಗುತ್ತಿದೆ. ಈ...