ವರ ಪ್ರೀತಿಯಿಂದ ತಿನಿಸಲೆತ್ನಿಸಿದ ಸಿಹಿ ಬೀಸಿ ಒಗೆದಳು ವಧು, ತಾನೇನು ಕಮ್ಮಿ ಇಲ್ಲ ಎಂದ ವರ ಮಾಡಿದ್ದೇನು ನೋಡಿ..!
ಸದ್ಯ ಎಲ್ಲಿ ನೋಡಿದಲ್ಲಿ ಮದುವೆಗಳು ತುಂಬಾ ಜೋರಾಗಿ ಜರಗುತ್ತಿವೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಮದುವೆಗಳಲ್ಲಿ ನಡೆದ ವಿವಿಧ ರೋಚಕ ಪ್ರಸಂಗಗಳ ಪುಟ್ಟ ಪುಟ್ಟ ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತಿವೆ. ಸದ್ಯ ಇದೇ ರೀತಿಯ...