ಅರಿಶಿನ ಶಾಸ್ತ್ರದಲ್ಲಿ ಗಾಗಲ್ ಏರಿಸಿ ಮನಯಂಗಳದಲ್ಲಿ ಮದುಮಗಳು ಮಾಡಿದ ಸಕ್ಕತ್ ಡಾನ್ಸಿನ ವಿಡಿಯೋ ಆಯಿತು ವೈರಲ್…
ಮದುವೆ ಮನೆ ಎಂದರೆ ಅಲ್ಲಿ ದೊಡ್ಡ ಹಬ್ಬದ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನವನ್ನೇ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ-ದುಃಖಗಳಲ್ಲಿ ಜೀವನವಿಡೀ...