ಈ ಯುವತಿಯರು ಅತ್ತಿತ್ತ ನೋಡಿ ರಸ್ತೆ ಮೇಲೆ ಮಾಡಿದ ಮಸ್ತಿ CCTV ಹೊರತಾಗಿ ಯಾರೂ ನೋಡಿಲ್ಲ! ನೀವೂ ಮಾತ್ರ ನೋಡಿ…
ಬದುಕು ನಿಜಕ್ಕೂ ತುಂಬಾ ಸುಂದರವಾಗಿದೆ. ಅದಕ್ಕೆ ನಾವೇ ಇಲ್ಲದ ಸಲ್ಲದ ಬೇಕು ಬೇಡಗಳನ್ನು ಅಂಟಿಸುತ್ತಾ, ಆಸೆ ಆಕಾಂಕ್ಷೆಗಳಲ್ಲಿ ಹೆಣೆಯುತ್ತಾ ಬಿಡಿಸಲಾಗದ ಕಗ್ಗಂಟಿನಲ್ಲಿ ಸಿಕ್ಕಿಸುತ್ತ ಹೋಗುತ್ತೇವೆ. ಬದುಕಿನಲ್ಲಿ ಚಿಕ್ಕಪುಟ್ಟ ಆನಂದಗಳು ಸಹ ತುಂಬಾ ನೆಮ್ಮದಿಯನ್ನು ನೀಡುತ್ತವೆ....