Viral Video : ಕರುವಿಗೆ ಹೆದರಿಸಿ ಓಡಿಸಿ ಕಳಿಸಿದ್ದು ಹುಲಿಗೆ ಬಿತ್ತು ದುಬಾರಿ! ನಂತರದ ಸೀನ್ ನಲ್ಲಿ ಅಡಗಿದ ಕ್ಲೈಮ್ಯಾಕ್ಸ್ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತವೆ. ಹೀಗಾಗಿ ಅವು ಬೇಗನೆ ವೈರಲ್ ಕೂಡ ಆಗುತ್ತವೆ. ಈಗ ಹುಲಿ ಮತ್ತು ಮುದ್ದು ಕರುವಿನ ರೌದ್ರ ರೂಪದ ವಿಡಿಯೋ ಒಂದು ವೈರಲ್ ಆಗುತ್ತಿದೆ....