Video; ದೊಡ್ಮನೆಯ ಹುಡುಗನಿಗೆ ದೃಷ್ಟಿ ತಾಗಬಾರದೆಂದು ಲಟಿಗೆ ಮುರಿದು ಹರಿಸಿದ ಅಜ್ಜಿ! ಆದ್ರೂ ಕಾಣದಂತೆ ಮಾಯವಾದ್ರು; ನಮ್ಮ ಅಪ್ಪು.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುವುದನ್ನು ದಿನಾಲು ನೋಡುತ್ತೇವೆ. ಅವುಗಳಲ್ಲಿ ಕೆಲವು ವಿಡಿಯೋಗಳು ತುಂಬಾ ಅಪರೂಪದ್ದಾಗಿರುತ್ತದೆ. ಅಂತ ವಿಡಿಯೋಗಳನ್ನು ನೋಡಿದಾಗ ಸಹಜವಾಗಿಯೇ ಕಣ್ಣಂಚಿನಿಂದ…
