Video; ಆಂಟಿ ಆಟ; ಇಲ್ದೆ ಇರೋದನ್ನ ಮಾಡಲಿಕ್ಕೆ ಹೋದಳು, ಆಕಾಶದಿಂದ ಧರೆಗಿಳಿದ ರಂಭೆ; ಇವಳೇ ಮುರಿದೋದ ಗೊಂಬೆ…
ಸೋಶಿಯಲ್ ಮೀಡಿಯಾ ಹುಚ್ಚಿನಿಂದಾಗಿ ಜನರು ತರತರದ ಆಕ್ಟಿವಿಟೀಸ್ ಗಳನ್ನು, ಪ್ರಯೋಗಗಳನ್ನು ಮಾಡಲು ಹೋಗುತ್ತಿದ್ದಾರೆ. ಇದರಲ್ಲಿ ಹುಡುಗರು, ಯುವಕರಂತೆ ನಾವೇನು ಕಮ್ಮಿಯೇ ಎಂದು ಹುಡುಗಿಯರು, ಯುವತಿಯರು ಸಹ ಭಾರಿ ಪೈಪೋಟಿಯಲ್ಲಿ ಇಳಿದಿದ್ದಾರೆ. ಎಲ್ಲರೂ ಈ ಸಾಮಾಜಿಕ...