ಟರ್ಕಿ ಭೂಕಂಪ; ಅವಶೇಷಗಳ ಅಡಿ ಸಿಕ್ಕಿ ಬಿದ್ದಿರುವವರ ಪಾಲಿಗೆ ದೇವರಾದರು ಭಾರತೀಯ ಜೂಲಿ ಮತ್ತು ರೋಮಿಯೋ! ಹೇಗೆ ನೋಡಿ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಇಲ್ಲಿಯವರೆಗೆ ತೀರಿಕೊಂಡವರ ಸಂಖ್ಯೆ 22,000 ಗಡಿ ದಾಟಿದೆ. ಅವಶೇಷಗಳ ಅಡಿಯಲ್ಲಿ ಸಿಕ್ಕವರ ಉಳಿವಿಗಾಗಿ ಇಡೀ ಜಗತ್ತೇ ಸಹಾಯ ಹಸ್ತವನ್ನು ಚಾಚಿದೆ. ಇದೇ ಸಂದರ್ಭದಲ್ಲಿ ಆಪರೇಷನ್ ದೋಸ್ತ್...