Video: ಕೇವಲ ಒಂದು ಸೆಕೆಂಡ್ ನಲ್ಲಿ ಕಸರತ್ತು ಮಾಡಿ ತನ್ನ ಜೀವ ಉಳಿಸಿಕೊಂಡು ಹದ್ದಿಗೆ ಚಳ್ಳೆಹಣ್ಣು ತಿನ್ನಿಸಿದ ಮೊಲ!!
ಸಾಮಾನ್ಯವಾಗಿ ಕಾಡಿನಲ್ಲಿ ಬದುಕುವ ಪ್ರತಿಯೊಂದು ಪ್ರಾಣಿ ತನ್ನ ಆಹಾರದ ಸಲುವಾಗಿ ಪರದಾಟ ಮಾಡುತ್ತವೆ. ಒಂದು ವೇಳೆ ದಿನನಿತ್ಯ ಪರದಾಟ ಮಾಡದೆ ಇದ್ದರೆ ಉಪವಾಸ ಇರಬೇಕಾಗುವದು ಹೀಗಾಗಿ ಅದು ಸಸ್ಯಹಾರಿಯೇ ಆಗಿರಲಿ ಅಥವಾ ಮಾಂಸಹಾರಿಯೇ ಆಗಿರಲಿ...