ರೋಡ್ ಮೇಲಿನ ಆಕ್ಸಿಡೆಂಟ್ ನೋಡಿರ್ತಿರಾ; ನೀರಿನ ಮೇಲೆ ಬೋಟ್ ಗಳ ಮಧ್ಯೆ ನಡೆದ ಈ ಡಿಕ್ಕಿ ನೋಡಿಲ್ಲ ಅಲ್ವಾ? ನೋಡಿ ಈ ವಿಡಿಯೋದಲ್ಲಿ…
ದಿನದಿಂದ ದಿನಕ್ಕೆ ರೋಡ್ ಮೇಲೆ ವಾಹನಗಳ ಸಂಖ್ಯೆ ಅಗಣಿತವಾಗಿ ಹೆಚ್ಚುತ್ತಿದೆ. ರಸ್ತೆಗಳು ಎಷ್ಟೇ ಅಗಲ ಮಾಡಿದರೂ ಮತ್ತು ರಸ್ತೆಯ ಮಧ್ಯೆ ಡಿವೈಡರ್ ಉಪಯೋಗಿಸಿದರೂ ಅಪಘಾತಗಳಾಗುವ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳವೇ ಆಗುತ್ತಿದೆ ಕಡಿಮೆ ಇಲ್ಲ. ರೋಡ್...