ಬೆಂಚ್ ಮೇಲೆ ಸ್ಥೂಲ ಕಾಯದ ಈ ವ್ಯಕ್ತಿ ಕುಳಿತು ರಿಲ್ಯಾಕ್ಸ್ ಆಗುವ ಪದ್ಧತಿಯನ್ನು ಒಮ್ಮೆ ನೋಡಿಯೇ ಬಿಡಿ…ಸೂಪರ್ ಎನ್ನುತ್ತೀರಿ.
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಪ್ರಕಾರದ ವಿಡಿಯೋಗಳು ಅನೇಕಾನೇಕ ಕಾರಣಗಳಿಂದ ನಮ್ಮ ಮುಂದೆ ಬಂದೇ ಬರುತ್ತವೆ. ಜಗತ್ತಿನಲ್ಲಿ ಹೇಳಲು ಸಾಧ್ಯವಿಲ್ಲದಷ್ಟು ಪ್ರಕಾರದ ಜನ ಇರುತ್ತಾರೆ ಎಂಬುದು ಈ ವೈರಲ್ ಆಗುವ ವಿಡಿಯೋಗಳಿಂದ ಗೊತ್ತಾಗುತ್ತದೆ. ಈಗ...