“ದ ಕಾಶ್ಮೀರ್ ಫೈಲ್” ಚಿತ್ರ ನೋಡಿದ ನಂತರ ಸಲ್ಮಾನ್ ಖಾನ್ ಅವರ ಪ್ರತಿಕ್ರಿಯೆ; ನೇರ ಅನುಪಮ್ ಖೇರ್ ಗೆ ಕಾಲ್ ಮಾಡಿ…
ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಅವರ ‘ದ ಕಾಶ್ಮೀರ್ ಫೈಲ್’ ಚಿತ್ರ ಪ್ರದರ್ಶನದ ನಂತರ ಸತತವಾಗಿ ಚರ್ಚೆಯಲ್ಲಿದೆ. ಈ ಚಿತ್ರವು ಇಲ್ಲಿಯವರೆಗೆ 200 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಇಲ್ಲಿಯವರೆಗೆ ಈ ಚಿತ್ರದ ಬಗ್ಗೆ...