ಪ್ರವಾಸಗರಿಲ್ಲದ ಖಾಲಿ ವಿಮಾನಿನಲ್ಲಿ ಏರ್ ಹೋಸ್ಟೆಸ್ ಹೊಡೆದಳು ಹಿಂದಿ ಸಾಂಗ್ ‘ಬಲಂ ಪಿಚಕಾರಿ’ ಹಾಡಿನ ಮೇಲೆ ಭರ್ಜರಿ ಡ್ಯಾನ್ಸ್! ವೈರಲ್ ಆಯ್ತು ವಿಡಿಯೋ…
ಕಳೆದ ವರ್ಷ ಇಂಡಿಗೋ ಕಂಪನಿಯ ಏರ್ ಹೋಸ್ಟೆಸ್ ಒಬ್ಬಳು ಶ್ರೀಲಂಕನ್ ಸಾಂಗ್ ‘ಮನಿಕೆ ಮಾಗೆ ಹಿತೆ’ ಹಾಡಿನ ಮೇಲೆ ಡಾನ್ಸ್ ಮಾಡಿದಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಅಂದಿನಿಂದ ಎಂಪ್ಟಿ ಕ್ಯಾಬಿನ್ ಕ್ರೂ...