83 Movie: ಶ್ರೀಕಾಂತ್ ರ ಹನಿಮೂನ್ ಪ್ಲಾನ್ ಗೆ ಎಳ್ಳುನೀರು ಬಿಟ್ಟ ಕಪಿಲ್ ದೇವ್! ವರ್ಲ್ಡ್ ಕಪ್ ಗೆಲ್ಲುವ ಆಸೆ ಬಿಟ್ಟು ಹನಿಮೂನ್ ಸ್ಕೆಚ್ ಹಾಕಿದ್ದರಂತೆ ಶ್ರೀಕಾಂತ್! ನಂತರ ನಡೆದದ್ದೇ ಬೇರೆ…
ಟೀಮ್ ಇಂಡಿಯಾ 83 ರ ವರ್ಲ್ಡ್ ಕಪ್ ಗೆಲ್ಲುತ್ತದೆ ಎಂದು ಭಾರತಕ್ಕೆ ಅಷ್ಟೇ ಅಲ್ಲ, ಜಗತ್ತಿಗೂ ಅನಿಸಿರಲಿಕ್ಕಿಲ್ಲ. ಆದರೆ ನಾಯಕ ಕಪಿಲ್ ದೇವ್ ಮಾತ್ರ ಆಸೆ ಬಿಟ್ಟಿರಲಿಲ್ಲ. ನಾಯಕನ ಒಂದೇ ಒಂದು ಮಾತಿಗೆ ಮತ್ತು...