ಈ ಬೆಕ್ಕಿಗೆ ಬೇಕು ಹಸುವಿನ ಹಸಿ ಹಾಲೇ! ಅದು ತನ್ನ ಮಾಲೀಕನಿಗೆ ಕೇಳುವ ಪರಿ ನೋಡಿ ಈ ವೈರಲ್ ವಿಡಿಯೋದಲ್ಲಿ….
ಬರೀ ಮಾನವನಷ್ಟೇ ಜಾಣನೆಂದು ತಿಳಿದರೆ ತಪ್ಪು. ನಿಸರ್ಗವು ಮಾನವನ ಹಾಗೆ ಇನ್ನಿತರ ಪ್ರಾಣಿಗಳಿಗೂ ಸಹ ಬುದ್ಧಿ ಶಕ್ತಿಯನ್ನು ದಯಪಾಲಿಸಿದ್ದಾನೆ. ಅವುಗಳಿಗೂ ಸಹ ಆಸೆಗಳನ್ನು ನೀಡಿದ್ದಾನೆ. ಆದರೆ ಮಾನವನ ಹಾಗೆ ತನ್ನ ಆಸೆ ಪೂರೈಸಿಕೊಳ್ಳಲು ಹಪಹಪಿಸುವದಿಲ್ಲ....