ನೀರಿನ ಹೊರಗೆ ಚಡಪಡಿಸುತ್ತ ಬಿದ್ದ ಮೀನಿನ ಜೀವ ಉಳಿಸಿತು ಪುಟ್ಟ ಆಮೆ! ನೋಡಿ ಪುಟ್ಟ ಆಮೆಯು ಸಹಾಯ ಮಾಡಿದ ಈ ವೈರಲ್ ವಿಡಿಯೋ…
ಫೋನ್ಗಳಲ್ಲಿ ಹೆಚ್ಚಾಗಿ ವೈರಲ್ ವಿಡಿಯೋ ಮತ್ತು ಫೋಟೋಗಳನ್ನು ನೋಡಲಾಗುತ್ತದೆ. ಯಾವ ವಿಡಿಯೋ ಅಥವಾ ಫೋಟೋ ಟ್ರೆಂಡಿಂಗ್ ನಲ್ಲಿ ಇರುತ್ತದೆ ಅದನ್ನೇ ನಮ್ಮ ಮುಂದೆ ನೋಡಲು ತಂದಿಡುತ್ತದೆ ನಮ್ಮ ಫೋನ್. ಇವುಗಳಲ್ಲಿ ಅನೇಕ ವಿಡಿಯೋಗಳು ಆಶ್ಚರ್ಯವನ್ನು...